hydrogen peroxide
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರೊಜನ್‍ ಪರಾಕ್ಸೈಡ್‍; ನೀರಿನಲ್ಲಿ ಹೈಡ್ರೊಜನ್ನಿನ್ನೊಂದಿಗೆ ಎಷ್ಟು ಆಕ್ಸಿಜನ್‍ ಸಂಯೋಜಿತವಾಗಿದೆಯೋ ಅದರ ಎರಡರಷ್ಟು ಆಕ್ಸಿಜನ್‍ ಉಳ್ಳ, ಪೂತಿನಾಶಕವಾಗಿ ಬಳಸಲಾಗುವ, ಹೈಡ್ರೊಜನ್‍ ಆಕ್ಸಿಜನ್‍ಗಳ ಸಂಯುಕ್ತ, ${\rm H}_2{\rm O}_2$.